Thursday

Madhu SAYS

ನೆನಪುಗಳೇ ಹಾಗೆ.....
ಸದಾ ನೆನಪಿಗೆ ನುಸುಳುತ್ತಲೇ ಇರುತ್ತವೆ
ಮನವನ್ನೇ ಗರಿಗೆದರಿಸಿ,
ಯೋಚನಾ ಮಗ್ನವಾಗಿರುತ್ತದೆ.
ಯಾವುದೇ ಕ್ಷಣದಲ್ಲಿ ಮನಸ್ಸು ಚಂಚಲಗೊಂಡು,
ಬದುಕೇ ನಿರಾಶವಾಗಿಯೂ, ಶೂನ್ಯವಾಗಿಯೂ,
ಮುದುಡಿಕೊಂಡ ಸಮಯದಲ್ಲಿ
ನೆನಪಿನ ಸಾಗರದಿಂದ ತೆಗೆದಒಂದೊಂದು ಮುತ್ತಿನ ಚಿಪ್ಪಿನಂತೆಸಾಗಿದ
ಜೀವನದಲ್ಲಿನಾನು ನವೋದಯದಲ್ಲಿ ಕಳೆದಒಂದೊಂದು ಕ್ಷಣವನ್ನು ನೆನಪಿಸಿಕೊಂಡಾಗ....ಮನಸ್ಸು ಅದೆಷ್ಟೋ ನಿರಾಳ....
ನನ್ನನ್ನು 6th ನಲ್ಲಿ ನವೋದಯಕ್ಕೆ Parents ಬಿಟ್ಟು ಬಂದಾಗ ಹೇಗಿತ್ತು ಅಂದ್ರೆ,ಆಗ್ತಾನೆ ಮಾತು ಕಲಿತಿರೋ ಮಗು ತನ್ನ ಅಮ್ಮನನ್ನು ಕಳೆದುಕೊಂಡುಆಕೆಗೋಸ್ಕರ ಪರಿತಪಿಸುವ ಹಾಗಿತ್ತು...
---ಮಧು.

0 comments: