ಹಲೋ ಗೆಳೆಯರೇ ಕೆಲವರು ಓದಿನ ಬಗ್ಗೆ ತುಂಬಾ ತಲೆ ಕೆಡಿಸಿಕೊಂಡ ಹಾಗಿದೆ !!!!! ಓದು ಇದ್ದದ್ದೇ ಸ್ವಲ್ಪ ಗೆಳೆಯರಿಗೂ ಸಮಯ ಮೀಸಲಿಡಿ....ಆಗಾಗ ಏನಾದರು ಬರೆದು ಈ ಬ್ಲಾಗನ್ನು ಜೀವಂತವಾಗಿಡಿ..ನವೋದಯ ಎಂಬ ನೆನಪಿನ ಬುತ್ತಿಯಿಂದ ನಮಗೂ ಸ್ವಲ್ಪ ಸಿಹಿ ಬಡಿಸಿ ತಾವೂ ಆನಂದಿಸಿ..ಸದ್ಯಕ್ಕೆ ನಮಗೆ ಇಂಟರ್ನಲ್ಸ್ ಇದ್ದು ಓದಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಕೆಲ ಕಾಲ ನಾನು ಇತ್ತ ಸುಳಿಯಲಾರೆ...ಟೆಸ್ಟ್ ಮುಗಿದ ಬಳಿಕ ಕೆಲವು ಸ್ವಾರಸ್ಯಪೂರ್ಣ ನೆನಪುಗಳೊಂದಿಗೆ ಮತ್ತೆ ಸಿಗೋಣ...
ಇಂತಿ ನಿಮ್ಮ ಪ್ರೀತಿಯ-----ದೀಪಕ್ ತುಮಕೂರಿಂದ....,

1 comments:
ಸಕತ್ತ್ ಇದಿಯಲೇ ನಿಮ್ಮ ಲ್ಯೆಬ್ರೆರಿ...
Post a Comment