ಹಾಯ್ ಪ್ರೀತಿಯ ಗೆಳೆಯ ಗೆಳತಿಯರೇ.. ..
ಹೇಗಿದ್ದೀರಾ? ಹೇಚ್ಚು ಕಡಿಮೆ ೩-೪ ತಿಂಗಳೇ ಕಳೆದಿರಬೇಕು ಅಲ್ವಾ ನಾನು ನಿಮ್ಮನ್ನೆಲ್ಲಾ ಹೀಗೆ ಸಂಬೋದಿಸಿ? ಹೌದ್ರಿ ಏನ್ಮಾಡ್ಲಿ ನಂಗೆ ಎಗ್ಸಾಮ್ಸ್ ಇತ್ತು... ಬಿಡ್ರಿ ನಿಮ್ಗೆಲ್ಲಾ ೨-೩ ವಾರ ಮಾಡಿದ್ರೆ ನಮ್ಗೆ ೨-೩ ತಿಂಗ್ಳು ಮಾಡಿ ಜೀವಾನೆ ಹಿಂಡ್ತಾರೆ..! ಏನ್ಮಾಡೋದು ಏನೇ ಆದ್ರು ಎಗ್ಸಾಮ್ ಬರಿಲೇಬೇಕು..ಕೈ ಲಿ ಡಿಗ್ರಿ ಸರ್ಟಿಫಿಕೇಟ್ ಹಿಡಿಲೇಬೇಕು ಅಲ್ವಾ? ಏನಂತೀರಾ? ನಾನು ಈಗ ಕಡೂರಿಂದ ಶಿವಮೊಗ್ಗ ದ ಡಿ.ವಿ.ಎಸ್. ಕಾಲೇಜಿಗೆ ಸೇರಿದ್ದೀನಿ.ಮತ್ತೆ ಇಲ್ಲಿ ನಂಗೆ ಯಾರು ಫ್ರೆಂಡ್ಸ್ ಇಲ್ಲ ನಿಮಗೆ ಯಾರಾದ್ರು ಗೊತ್ತಾ ? ಪ್ಲೀಸ್ ನಂಗೆ ಪರಿಚಯ ಮಾಡ್ಕೊಡ್ರಿ..... ..ಇಲ್ಲಿ ತುಂಬಾ ಮಳೆ ನಿಮ್ಕಡೆ ಹೇಗೆ? ನಿಮ್ಮನ್ನೆಲ್ಲಾ ತುಂಬಾನೇ ಮಿಸ್ ಮಾಡ್ಕೊತಿದಿನಿ ಗೊತ್ತಾ?...
ಹೇ ಎಲ್ಲರು ಬನ್ನಿ ಜೋಗ್ ನೋಡೋಕೆ ಹೋಗೋಣ ಆ ನೆಪದಲ್ಲಾದ್ರೂ ನಾವೆಲ್ಲಾ ಮೀಟ್ ಮಾಡಬಹುದು ಅಲ್ವಾ? ಈಗ ಮಳೆ ಬಂದಿರೋದ್ರಿಂದ ತುಂಬಾನೆ ಚೆನ್ನಾಗಿದೆಯಂತೆ ಅದ್ಕೆ ಪ್ಲೀಸ್ ಬನ್ನಿ ಆಯ್ತಾ?
ನಂಗೆ ಮೇಲ್ ಮಾಡಿ ಅಥವಾ ಮಾತಾಡ್ಬೇಕು ಅನಿಸಿದ್ರೆ ಫೋನ್ ಮಾಡಿ ಆಯ್ತಾ?
Deepikask12@gmail.com
deepikask@sify.com
deepu_minx@rediffmail.com
(95)8182-277017
See u guys soooooooooon k bye take care....

0 comments:
Post a Comment