ಅಯ್ಯೋ...! ಆ ಪ್ರತಿಯೊಂದು ಕ್ಷಣಗಳೂ memoriable ಕಣ್ರೀ... ಕಾಲಿಟ್ಟ ಕ್ಷಣದಿಂದ...ಈಗಲೂ ಓಂಥರಾ ಖುಷಿನೇ. ನಿಜ ಹೇಳಲಾ? Starting ಸ್ವಲ್ಪ ಕಷ್ಡ ಆದ್ರೂ, ಹೆಚ್ಚೆಂದ್ರೆ ೧ ತಿಂಗಳು, ಮನೆಗಿಂತ ಅದೇ ಚೆನ್ನಾಗಿತ್ತು ಅನ್ಸಿತ್ತು. ತುಂಬಾ special
persons ಗಳ ಬೇಟಿಯಾದಸಮಯ.. ಅದ್ರಲ್ಲಿ ಒಬ್ಬರ ಬಗ್ಗೆ ನಿಮ್ಗೆಲ್ಲಾ ತಿಳಿಸಿದಿನಿ. ಈಗ ಮತ್ತೊಬ್ಬರು..ಯಾರು.? ಯಾರವರು ಅಂತೀರಾ...?Any guess?
ನಂಗೊತ್ತು ಬಿಡ್ರಿ, ನೀವಂದ್ಕೊಂಡಂಗೆ ಅವ್ರು ಹುಡುಗ ಅಲ್ಲ.ಯಾವಾಗ್ಲೂ ಹುಡುಗರ ಬಗ್ಗೇನೇ ಬರಿಬೇಕೇನ್ರಿ? And she is one of my best friends… “BINDU” ನಿಜವಾಗ್ಲೂ ಆಗ ಅವಳು ತುಂಬಾ different girl ಕಣ್ರೀ...
ಮಾಡೋ ಪ್ರತಿಯೊಂದು ಕೆಲ್ಸಾನು ತುಂಬಾ neat, ಅವಳೇ ಹೇಳಿರೋ ಹಾಗೇ ಬೆಳಗ್ಗೇನೇ Powder ಹಾಕೊಂಡು... full fresh ....
ನಾನೋ... ಬೆಳಗ್ಗೇನೇ ಏಳೋದಂದ್ರೆ allergy ಅದ್ಹೇಗೆ ೫ ಗಂಟೆಗೆ ಆಗ್ತಿದ್ನೋ ಗೊತ್ತಿಲ್ಲ. ನನ್ನ ಎದುರಿಗೇನೇ ಅವಳ cot, ಮನೆಯಿಂದ ತರ್‍ತಿದ್ದ chilly pickles ತಿನ್ನುಸ್ತಿದ್ಲು. ಅದುವರೆಗೂ ಮೆಣಸಿನಕಾಯಿ ತಿಂದಿರ್‍ಲಿಲ್ಲ... ಅವಳೇ ೧sಣ ನಂಗೆ ತಿನ್ಸಿದ್ದು. ನಿಮ್ಗೆಲ್ಲ ಅವಳಬಗ್ಗೆ ಒಂದು ಸಖತ್ interesting ವಿಷಯ ಹೇಳಲಾ? ಅವಳು ಮದ್ಯಾಹ್ನ ಮಲಗ್ತಿದ್ಲು ಆಗ ಕನವರಿಸುತ್ತಿದ್ಲು ಆಗ ನಾವೇನೇ ಕೇಳಿದ್ರು ಫಟಾ-ಫಟ್ ಉತ್ತರ ರೆಡಿ... ಆಶ್ಚರ್ಯ ಏನು ಗೊತ್ತಾ? Maths formula.. science- social ಏನೇ ಆದ್ರೂ ಪಕ್ಕಾ answer
ಮತ್ತೆ ಯಾವಾಗ್ಲೂ ಕೈಯಲ್ಲಿ ಉಪ್ಪು ಉದುರಿಸೋ ಹಾಗೆ ಬೆರಳಾಡಿಸ್ತ ಇರೋಳು, ಕೇಳಿದ್ವಿ ಒಂದ್ಸಲ ನಾವೆಲ್ಲಾ ಅದ್ಕೆ ಉತ್ತರ ಏನ್ ಹೇಳಿರಬಹುದು? ಗೊತ್ತಾಗ್ಲಿಲ್ಲ ಅಂದ್ರೆ ಅವಳನ್ನೇ ಕೇಳಿ ಆಯ್ತಾ? ಮುಂದಿನ ಸಂಚಿಕೆಯಲ್ಲಿ ಭೇಟಿಯಾಗೋಣ ಅಲ್ಲಿಯವರೆಗೆ ಬಿಂದುಗೆ Phone ಮಾಡ್ತಿರಿ... bye,
Take Care..
Monday
Deepika Says (part - 3)
Subscribe to:
Post Comments (Atom)
0 comments:
Post a Comment