ದರಿಕೆ, ಅಂಜಿಕೆ, ಹೇಗೋ, ಏನೋ, ತರಗತಿಗೆ ಮೊದಲನೆಯದಿನ ಅದು..... ಎಲ್ಲ ಹೊಸ ಮುಖಗಳೇ, ಶೃತಿ.ಆರ್ ,ಸುಜಾತ ಎಮ್.ಜಿ ,ಶ್ವೇತ.ಜಿ ಮಾತ್ರ ಗೊತ್ತಿತ್ತು, ನವೋದಯದ ಟ್ಯೂಷನ್ ನಲ್ಲಿ ಭೇಟಿ ಮಾಡ್ತಿದ್ವಿ.. ಚಿಕ್ಕಜಾಜೂರಲ್ಲಿ...
ಮನೇಲಿ ೮ ಗಂಟೆಯಾದ್ರೂ ಮಲಗೇ ಇರ್ತಿದ್ದು.. ಅಲ್ಲಿ ೫:೩೦ಗೇನೇಏಳಬೇಕಿತ್ತು. ನಮ್ಮ ಜವಾಬ್ದಾರಿ ನಮ್ಮದೇ ಆಗಿತ್ತು... ಕೆಲವರಿಗೆ ತಮ್ಮಊರಿನವರಾದ್ರೂ ಇದ್ರು ಆದ್ರೆ ನಂಗೆ? ಯಾರೊಬ್ಬರೂ ಗೊತ್ತಿಲ್ಲ.ಮೊದಲನೆಯ ದಿನ ನವೋದಯಕ್ಕೆ ಯಾಕಾದ್ರೂ ಬಂದ್ನೋ ಅನ್ಸಿದ್ದಂತೂ ನಿಜ.ಆದರೆ ಕ್ಲಾಸಲ್ಲಿ ಬಿಳಿ ಟಾಮಿ ಸರ್ ಫ್ರೆಷ್ ಅಪ್ ಕ್ಲಾಸಸ್ ಅಂತೂ ಮಸ್.ಕ್ಲಾಸಲ್ಲಿ ಹುಡುಗರು,ಹುಡುಗಿಯರು ಮಾತಾಡಿಸ್ತಿದಿದ್ದು, ನನಗೆ ನೆನಪಿರೋಪ್ರಕಾರ ಕ್ಲಾಸ್ ಕ್ಲೀನ್ ಮಾಡ್ವಾಗ ಅನ್ಸುತ್ತೆ.... ನಮ್ಮನೇನೂ ಅಷ್ಟು ಕ್ಲೀನ್ಮಾಡಲ್ಲ ಕಣ್ರೀ.... ಈಗಲೂ ನಂಗೆ ಆ ದಿನಗಳು ನೆನಪಾಗ್ತಾ ಇರ್‍ತವೆ...ನಾನು ಜೀವನ ಪೂರ್ತಿ ಬರಿಯುವಷ್ಟು ಪರ್ಮಿಷನ್ ಲೆಟರ್‍ಸ್, ಮನೆಗೆ ಇನ್ನುಬರಿಬಾರ್ದು ಅನಿಸುವಷ್ಟು ಲೆಟರ್‍ಸ್ ಬರೆದಿದಿನಿ... ಲವ್ ಲೆಟರ್ ಒಂದ್ ಬಿಟ್ಟು...!!
ಮುಂದುವರೆಯುವುದು... ಹ್ಹ..! ಹ್ಹ..!
---- ದೀಪೂ.....
Tuesday
ದೀಪಿಕಾ ಸಯ್ಸ್- ೩
Subscribe to:
Post Comments (Atom)
0 comments:
Post a Comment